tag:blogger.com,1999:blog-1493881956935970938.post3330745458550100005..comments2023-10-07T00:21:43.388-07:00Comments on ಛಾಯಾಕನ್ನಡಿ: ನಿಮ್ಮ ಮಕ್ಕಳಿಗೆ ಆಡಲು ಇಟ್ಟುಕೊಳ್ಳಿ..........shivu.khttp://www.blogger.com/profile/02536252774463776294noreply@blogger.comBlogger21125tag:blogger.com,1999:blog-1493881956935970938.post-1385728481704525512012-10-09T16:24:04.916-07:002012-10-09T16:24:04.916-07:00ಮೊದಲಿಗೆ ವಿಳಂಬದ ಕಾಮೆಂಟಿಗೆ ಕ್ಷಮೆ ಇರಲಿ. ಚಿಟ್ಟೆಗಳನ್ನು ...ಮೊದಲಿಗೆ ವಿಳಂಬದ ಕಾಮೆಂಟಿಗೆ ಕ್ಷಮೆ ಇರಲಿ. ಚಿಟ್ಟೆಗಳನ್ನು ಫೋಟೋ ತೆಗೆಯುವ ಬಗ್ಗೆ ನೀವು ನೀಡಿರುವ ಟಿಪ್ಸ್ , ಹಾಗು ನಿಮ್ಮ ಮೂಡ ಬಿಡ್ರೀ ಅನುಭವ ಕಲಿಯುವ ಹಲವರಿಗೆ ದಾರಿ ದೀಪವಾಗಿದೆ. ನಿಮ್ಮ ವಿವರಣೆಯೂ ಸಹ ಜೊತೆಯಲ್ಲೇ ನಮ್ಮನ್ನೂ ಕೈಹಿಡಿದು ಕರೆದು ಕೊಂದು ಹೋಗುತ್ತಿದೆ. ಒಳ್ಳೆಯ ಮಾಹಿತಿ ಪೂರ್ಣ ಲೇಖನ ನಿಮ್ಮದು ಶಿವೂ ಥ್ಯಾಂಕ್ಸ್ ನಿಮಗೆ. balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1493881956935970938.post-35820361308883139082012-10-08T08:14:46.570-07:002012-10-08T08:14:46.570-07:00ವನಿತಾ...ಥ್ಯಾಂಕ್ಸ್.ವನಿತಾ...ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-68894749166643197592012-10-08T08:14:26.094-07:002012-10-08T08:14:26.094-07:00ಚನ್ಮಯ್ ಭಟ್:
ಥ್ಯಾಂಕ್ಸ್.ಚನ್ಮಯ್ ಭಟ್:
ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-14058458235612711072012-10-08T08:14:00.659-07:002012-10-08T08:14:00.659-07:00Anitha Naresh Manchi : Thanks
Anitha Naresh Manchi : Thanks
shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-80339205359510106192012-10-08T08:13:37.266-07:002012-10-08T08:13:37.266-07:00ಬದರಿನಾಥ್ ಪಲವಳ್ಳಿ ಸರ್,
ನನಗೆ ಇಂಥ ಕ್ಲೋಸಪ್ ಅಥವ ಮ್ಯಾಕ್ರ...ಬದರಿನಾಥ್ ಪಲವಳ್ಳಿ ಸರ್,
ನನಗೆ ಇಂಥ ಕ್ಲೋಸಪ್ ಅಥವ ಮ್ಯಾಕ್ರೋ ಫೋಟೋಗ್ರಫಿ ಫೇವರೇಟ್. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-73592313057340159952012-10-08T08:12:28.893-07:002012-10-08T08:12:28.893-07:00ಕೃಷ್ಣ ಮೋಹನ್ ಸರ್,
ನಿಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ...ಕೃಷ್ಣ ಮೋಹನ್ ಸರ್,

ನಿಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-60148359265069397502012-10-08T08:11:52.425-07:002012-10-08T08:11:52.425-07:00ಗಿರೀಶ್ ಎಸ್,
ಸಮ್ಮಿಲನ ಶೆಟ್ಟಿಯವರನ್ನು ಎಷ್ಟು ಹೊಗಳಿದರೂ ...ಗಿರೀಶ್ ಎಸ್,

ಸಮ್ಮಿಲನ ಶೆಟ್ಟಿಯವರನ್ನು ಎಷ್ಟು ಹೊಗಳಿದರೂ ಕಡಿಮೆಯೇ...ನನಗೂ ಕೂಡ ಪ್ರೆಯಿಂಗ್ ಮಾಂಟಿಸ್ ಅನುಭವ ಮೊದಲನೆಯದು...ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-54677640246034632552012-10-08T08:10:38.433-07:002012-10-08T08:10:38.433-07:00Srikanth Manjunath sir:
ಬರವಣಿಗೆಯ ನಿರೂಪಣೆ ಮತ್ತು ನ...Srikanth Manjunath sir:

ಬರವಣಿಗೆಯ ನಿರೂಪಣೆ ಮತ್ತು ನನ್ನ ಹವ್ಯಾಸವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-59045590136384889092012-10-02T09:29:09.333-07:002012-10-02T09:29:09.333-07:00Shivu,
As usual beautiful :)Shivu,

As usual beautiful :)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1493881956935970938.post-74976976344255105432012-09-29T06:49:58.055-07:002012-09-29T06:49:58.055-07:00ಚೆನಾಗಿದೆ..ಶಿವು ಸರ್..ಚೆನಾಗಿದೆ..ಶಿವು ಸರ್..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-1493881956935970938.post-51526870365237762592012-09-29T03:21:37.758-07:002012-09-29T03:21:37.758-07:00very nice very nice Anitha Naresh Manchihttps://www.blogger.com/profile/12933347475589692490noreply@blogger.comtag:blogger.com,1999:blog-1493881956935970938.post-43247760200206157232012-09-28T20:25:46.633-07:002012-09-28T20:25:46.633-07:00ಕ್ಲೋಸ್ ಅಪ್ ಫೋಟೋಗ್ರಫಿ ಛಾಯಾಗ್ರಾಹಕನ ಸಹನೆ ಮತ್ತು ಕಲಾವಂತ...ಕ್ಲೋಸ್ ಅಪ್ ಫೋಟೋಗ್ರಫಿ ಛಾಯಾಗ್ರಾಹಕನ ಸಹನೆ ಮತ್ತು ಕಲಾವಂತಿಕೆ ಪರೀಕ್ಷೆ. ನೀವು ಇಲ್ಲಿ ಹಾಕಿರುವ ಬಹುತೇಕ ಚಿತ್ರಗಳಲ್ಲಿ ಕ್ಲಿಕ್ಕಿಸುವಾಗ ನಿಮ್ಮ ಕೈಗಳ ಸ್ಥಿರತೆ ಎದ್ದು ಕಾಣುತ್ತದೆ. ಹೆಗಲ ಮೇಲೆ ಕ್ಯಾಮರ ಹಾಕಿಕೊಳ್ಳುವಾಗ ಬಹಳಷ್ಟು ಬಾರಿ ನಡುಕ ಬರುತ್ತದೆ ನನಗೆ.

ಇಂತಹ ಚಿಟ್ಟೆ ಪಾರ್ಕ್ ರೂಪಿಸಿದ ಶೆಟ್ಟಿಯವರಿಗೆ ನನ್ನ ಅಭಿನಂದನೆಗಳು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1493881956935970938.post-53292841515039964152012-09-28T06:31:56.688-07:002012-09-28T06:31:56.688-07:00ಪ್ರಾರ್ಥಿಸುವ ಮಿಡತೆಯ ಅದ್ಭುತ ಲೇಖನ ಹಾಗೂ ಚಿತ್ರಗಳನ್ನು ಉಣ...ಪ್ರಾರ್ಥಿಸುವ ಮಿಡತೆಯ ಅದ್ಭುತ ಲೇಖನ ಹಾಗೂ ಚಿತ್ರಗಳನ್ನು ಉಣಬಡಿಸಿದ ನಿಮ್ಮ ಈ ನಿಮ್ಮ ಸುಂದರ ನಿರೂಪಣೆಗಾಗಿ ಧನ್ಯವಾದಗಳು.ಕೃಷ್ಣಮೋಹನhttp://drkrishi.comnoreply@blogger.comtag:blogger.com,1999:blog-1493881956935970938.post-7563520206512208222012-09-28T01:32:47.486-07:002012-09-28T01:32:47.486-07:00ಸ್ವಂತ ಆಸಕ್ತಿ ಮತ್ತು ಶ್ರಮದಿಂದ ಚಿಟ್ಟೆ ಪಾರ್ಕ್ ಮಾಡಿರು...ಸ್ವಂತ ಆಸಕ್ತಿ ಮತ್ತು ಶ್ರಮದಿಂದ ಚಿಟ್ಟೆ ಪಾರ್ಕ್ ಮಾಡಿರುವುದು ನಿಜವಾಗಲು ಮೆಚ್ಚಬೇಕಾದ ವಿಷಯ..ಸಮ್ಮಿಲನ ಶೆಟ್ಟಿ ಅವರಿಗೆ ಒಂದು ಹ್ಯಾಟ್ಸ್ ಆಫ್... ಚಿಟ್ಟೆಯ ಫೋಟೋಗಳು ಚೆನ್ನಾಗಿವೆ...ಪ್ರೈಯಿಂಗ್ ಮಾಂಟಿಸ್ ಚಿಟ್ಟೆಯ ಜೀವನ ಕ್ರಮದ ಬಗ್ಗೆ ತಿಳಿಸಿದಕ್ಕೆ ನಿಮಗೂ ಕೂಡ ಥ್ಯಾಂಕ್ಸ್...And article was interesting...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-1493881956935970938.post-37518919289681697862012-09-28T00:49:07.698-07:002012-09-28T00:49:07.698-07:00ಲೇಖನದ ಆರಂಭ..ಯಾವುದೋ ಅನ್ಯಗ್ರಹ ಜೀವಿಯ..ಅಥವಾ ಡಿಸ್ಕವರಿ ...ಲೇಖನದ ಆರಂಭ..ಯಾವುದೋ ಅನ್ಯಗ್ರಹ ಜೀವಿಯ..ಅಥವಾ ಡಿಸ್ಕವರಿ ಚಾನೆಲ್ ನಿರೂಪಣೆಯಾ ಹಾಗೆ ನಶೆ ಏರಿಸುತ್ತಾ ಇತ್ತು..ನಂತರ ತಿಳಿಯಾದ ಮಾಹಿತಿ, ಪರಿಶ್ರಮದ ಮಜಲುಗಳು..ಆಹಾ..ಇದಲ್ಲವೇ ಹವ್ಯಾಸ ಅಂದ್ರೆ ಎನ್ನುವಂತೆ ನಿಮ್ಮ ನಿರೂಪಣೆ ಸುಂದರವಾಗಿದೆ...ನಿಮ್ಮ ಮಾಹಿತಿ, ಸಲಹೆ..ಎಲ್ಲವು ಶ್ಲಾಘನೀಯ.ಲೇಖನ ಹಾಗು ಚಿತ್ರಗಳ ಯಜಮಾನರಾದ ನಿಮಗೆ...ಅಭಿನಂದನೆಗಳು..
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1493881956935970938.post-18708067247709866272012-09-27T23:42:14.244-07:002012-09-27T23:42:14.244-07:00ಸುನಾಥ್ ಸರ್,
ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ...ಸುನಾಥ್ ಸರ್,
ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮೊದಲಿನಷ್ಟು ಬ್ಲಾಗ್ ಬರೆಯಲು ಇಷ್ಟವಾಗದಿದ್ದರೂ ಇಂಥ ಅನುಭವಗಳು ಸಿಕ್ಕಾಗ ಹಂಚಿಕೊಳ್ಳಬೇಕೆನಿಸುತ್ತದೆ. shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-54321769095907811592012-09-27T23:33:12.528-07:002012-09-27T23:33:12.528-07:00Shivu,
So nice an article and such nice pics. Your...Shivu,
So nice an article and such nice pics. Your blog postings are always a great treat for me. sunaathhttps://www.blogger.com/profile/13386371953472087631noreply@blogger.comtag:blogger.com,1999:blog-1493881956935970938.post-33895541545248634462012-09-27T23:10:16.779-07:002012-09-27T23:10:16.779-07:00ಕಲರವ ಮೇಡಮ್,
ಲೇಖನದ ಅನುಭವವನ್ನು ಮೆಚ್ಚಿಕೊಂಡಿದ್ದಕ್ಕೆ ಧನ...ಕಲರವ ಮೇಡಮ್,
ಲೇಖನದ ಅನುಭವವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-71899711910970221222012-09-27T23:08:02.866-07:002012-09-27T23:08:02.866-07:00ಸುಮ ಮೇಡಮ್,
ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಆಶ...ಸುಮ ಮೇಡಮ್,
ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಆಶಯವೇ ನನ್ನ ಆಶಯವೂ ಕೂಡ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-26711219908775388752012-09-27T23:04:19.158-07:002012-09-27T23:04:19.158-07:00adbhutavaada chaayagrahana mattu vrutti mattu lekh...adbhutavaada chaayagrahana mattu vrutti mattu lekhana.dhanyavaadagalu shivu sir. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-1493881956935970938.post-43557756447986302102012-09-27T22:36:23.553-07:002012-09-27T22:36:23.553-07:00ಸ್ವಂತ ಆಸಕ್ತಿಗಾಗಿ ಹೀಗೆ ಚಿಟ್ಟೆ ಪಾರ್ಕ್ ಮಾಡಿದ ಸಮ್ಮಿಲನ ...ಸ್ವಂತ ಆಸಕ್ತಿಗಾಗಿ ಹೀಗೆ ಚಿಟ್ಟೆ ಪಾರ್ಕ್ ಮಾಡಿದ ಸಮ್ಮಿಲನ ಶೆಟ್ಟಿ ಹಾಗೂ ಮನೆಯವರು ನಿಜಕ್ಕೂ ಅಭಿನಂದನಾರ್ಹರು.. ನೀವು ಅವರಿಗೆ ನೀಡಿರುವ ಸಲಹೆಗಳೂ ಸಮಂಜಸವಾಗಿವೆ .ಸುಮhttps://www.blogger.com/profile/10255520608800203684noreply@blogger.com