tag:blogger.com,1999:blog-1493881956935970938.post225145341128418003..comments2023-10-07T00:21:43.388-07:00Comments on ಛಾಯಾಕನ್ನಡಿ: ಮತ್ತೆ ಟೋಪಿಗಳು ಬಂದವು ದಾರಿಬಿಡಿ !!shivu.khttp://www.blogger.com/profile/02536252774463776294noreply@blogger.comBlogger70125tag:blogger.com,1999:blog-1493881956935970938.post-49361466277349206232014-10-30T18:54:43.065-07:002014-10-30T18:54:43.065-07:00ತುಂಬಾ ಒಳ್ಳೆಯ ಮಾಹಿತಿ ಧನ್ಯವಾದತುಂಬಾ ಒಳ್ಳೆಯ ಮಾಹಿತಿ ಧನ್ಯವಾದAnonymoushttps://www.blogger.com/profile/01710853258152286431noreply@blogger.comtag:blogger.com,1999:blog-1493881956935970938.post-22458540828768232852014-10-30T18:54:40.114-07:002014-10-30T18:54:40.114-07:00ತುಂಬಾ ಒಳ್ಳೆಯ ಮಾಹಿತಿ ಧನ್ಯವಾದತುಂಬಾ ಒಳ್ಳೆಯ ಮಾಹಿತಿ ಧನ್ಯವಾದAnonymoushttps://www.blogger.com/profile/01710853258152286431noreply@blogger.comtag:blogger.com,1999:blog-1493881956935970938.post-48507628461353606352014-10-30T18:54:39.491-07:002014-10-30T18:54:39.491-07:00ತುಂಬಾ ಒಳ್ಳೆಯ ಮಾಹಿತಿ ಧನ್ಯವಾದತುಂಬಾ ಒಳ್ಳೆಯ ಮಾಹಿತಿ ಧನ್ಯವಾದAnonymoushttps://www.blogger.com/profile/01710853258152286431noreply@blogger.comtag:blogger.com,1999:blog-1493881956935970938.post-49552519205695177632014-10-30T18:54:38.812-07:002014-10-30T18:54:38.812-07:00ತುಂಬಾ ಒಳ್ಳೆಯ ಮಾಹಿತಿ ಧನ್ಯವಾದತುಂಬಾ ಒಳ್ಳೆಯ ಮಾಹಿತಿ ಧನ್ಯವಾದAnonymoushttps://www.blogger.com/profile/01710853258152286431noreply@blogger.comtag:blogger.com,1999:blog-1493881956935970938.post-21606280830453804982014-10-30T18:54:36.401-07:002014-10-30T18:54:36.401-07:00ತುಂಬಾ ಒಳ್ಳೆಯ ಮಾಹಿತಿ ಧನ್ಯವಾದತುಂಬಾ ಒಳ್ಳೆಯ ಮಾಹಿತಿ ಧನ್ಯವಾದAnonymoushttps://www.blogger.com/profile/01710853258152286431noreply@blogger.comtag:blogger.com,1999:blog-1493881956935970938.post-36832048364582826312009-02-14T22:52:00.000-08:002009-02-14T22:52:00.000-08:00ಜಾವೀದ್,ಟೋಪಿಗಳನ್ನು ನೋಡಿದ್ದಕ್ಕೆ ಥ್ಯಾಂಕ್ಸ್....ಸೋಮನ ಕ...ಜಾವೀದ್,

ಟೋಪಿಗಳನ್ನು ನೋಡಿದ್ದಕ್ಕೆ ಥ್ಯಾಂಕ್ಸ್....ಸೋಮನ ಕುಣಿತ ಮಾತ್ರವಲ್ಲದೇ ಇತರ ಜನಪದ ಕಲಾವಿದರ ಪಾಡು ಹೀಗೆ ರಸ್ತೆಗಿಳಿಯುತ್ತಿದೆ...ಅದರಲ್ಲಿ ಒಂದನ್ನು ಮಾತ್ರ ಬರೆದಿದ್ದೇನೆ...ಹೀಗೆ ಬರುತ್ತಿರಿ.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-74241069682557320192009-02-14T05:45:00.000-08:002009-02-14T05:45:00.000-08:00ಶಿವು,ತುಂಬಾ ಚೆನ್ನಾಗಿದೆ ನೀವು ಹಾಕಿರುವ ಟೋಪಿಗಳ.....ಕ್ಷಮ...ಶಿವು,
ತುಂಬಾ ಚೆನ್ನಾಗಿದೆ ನೀವು ಹಾಕಿರುವ ಟೋಪಿಗಳ.....ಕ್ಷಮಿಸಿ ನೀವು ತೆಗೆದಿರುವ ಟೋಪಿಗಳ ಚಿತ್ರಗಳು.ಅದಕ್ಕೆ ಸಂಬಂಧಿಸಿದ ಮಾಹಿತಿ extra bonus. ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು.

ಅವಕಾಶವಂಚಿತ ಸೋಮನ ವೇಷಾಧಾರಿಗಳ ಭಿಕ್ಷಾಟನೆ ವಿಷಯ ಓದಿ ಬೇಸರವಾಯಿತು.ಏ ಜೆ ಜಾವೀದ್https://www.blogger.com/profile/09054796496452816291noreply@blogger.comtag:blogger.com,1999:blog-1493881956935970938.post-90045159969489631562009-02-12T08:22:00.000-08:002009-02-12T08:22:00.000-08:00ಪ್ರದೀಪ್.....ಥ್ಯಾಂಕ್ಸ್.....ರಾಜೇಶ್,ನನ್ನ ಟೋಪಿ ಸರಣಿಯಲ್...ಪ್ರದೀಪ್.....ಥ್ಯಾಂಕ್ಸ್.....

ರಾಜೇಶ್,

ನನ್ನ ಟೋಪಿ ಸರಣಿಯಲ್ಲಿ ನಿಮಗಿಷ್ಟವಾದ ಟೋಪಿಗಳನ್ನು ಹಾಕಿಕೊಳ್ಳಬಹುದು. ಪತ್ರಿಕೆಯ ಬಗ್ಗೆ ನನಗಾದ ಅನುಭವವನ್ನು ಹೇಳಿಕೊಂಡಿದ್ದೇನೆ....ಹಾಗಂತ ಮೇಲೆ ಸಿಟ್ಟಿಲ್ಲ....ಕಾರಣ ಅವರು ಹಾಗೆ ಮಾಡಿದ್ದರಿಂದಲೇ ನಾನು ನನ್ನ ಬರಹದ ತೆವಲಿಗಾಗಿ ಬ್ಲಾಗಿಗೆ ಬಂದೆ. ಅದರಿಂದ ನನಗೆ ನೂರಾರು ಪ್ರತಿಭಾವಂತ ಬ್ಲಾಗ್ ಗೆಳೆಯರ ಎಲ್ಲಾ ಪ್ರಕಾರದ ಸಾಹಿತ್ಯ, ಚಿತ್ರ, ಕವನವೆಲ್ಲಾ ಓದಲು ಸಿಗುತ್ತಿವೆ...ಇದರಿಂದ ನನ್ನ ಬರವಣಿಗೆಗೆ ಸ್ಪೂರ್ತಿಯೂ ಸಿಕ್ಕಿದಂತಾಯಿತು.....ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ.......shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-11808112060408556372009-02-12T08:20:00.000-08:002009-02-12T08:20:00.000-08:00ಪ್ರದೀಪ್.....ಥ್ಯಾಂಕ್ಸ್.....ರಾಜೇಶ್,ನನ್ನ ಟೋಪಿ ಸರಣಿಯಲ್...ಪ್ರದೀಪ್.....ಥ್ಯಾಂಕ್ಸ್.....

ರಾಜೇಶ್,

ನನ್ನ ಟೋಪಿ ಸರಣಿಯಲ್ಲಿ ನಿಮಗಿಷ್ಟವಾದ ಟೋಪಿಗಳನ್ನು ಹಾಕಿಕೊಳ್ಳಬಹುದು. ಪತ್ರಿಕೆಯ ಬಗ್ಗೆ ನನಗಾದ ಅನುಭವವನ್ನು ಹೇಳಿಕೊಂಡಿದ್ದೇನೆ....ಹಾಗಂತ ಮೇಲೆ ಸಿಟ್ಟಿಲ್ಲ....ಕಾರಣ ಅವರು ಹಾಗೆ ಮಾಡಿದ್ದರಿಂದಲೇ ನಾನು ನನ್ನ ಬರಹದ ತೆವಲಿಗಾಗಿ ಬ್ಲಾಗಿಗೆ ಬಂದೆ. ಅದರಿಂದ ನನಗೆ ನೂರಾರು ಪ್ರತಿಭಾವಂತ ಬ್ಲಾಗ್ ಗೆಳೆಯರ ಎಲ್ಲಾ ಪ್ರಕಾರದ ಸಾಹಿತ್ಯ, ಚಿತ್ರ, ಕವನವೆಲ್ಲಾ ಓದಲು ಸಿಗುತ್ತಿವೆ...ಇದರಿಂದ ನನ್ನ ಬರವಣಿಗೆಗೆ ಸ್ಪೂರ್ತಿಯೂ ಸಿಕ್ಕಿದಂತಾಯಿತು.....ಟೋಪಿಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ.......shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-80303109076867588752009-02-12T08:13:00.000-08:002009-02-12T08:13:00.000-08:00ಶಿವೂ ಸರ್,ತುಂಬಾ ತಡವಾಯಿತು... ಟೋಪಿ ಹಾಕ್ಕೊಂಡು ಮೊನ್ನೇನೆ...ಶಿವೂ ಸರ್,
ತುಂಬಾ ತಡವಾಯಿತು... ಟೋಪಿ ಹಾಕ್ಕೊಂಡು ಮೊನ್ನೇನೆ ನೋಡಿದೆ, ನನಗೆ ಹನುಮಂತನ ಟೋಪಿ ಇಷ್ಟವಾಯಿತು, ಅದೇ ಕೊಟ್ಟು ಬಿಡಿ :).
ನೀವು ಶ್ರೀ ಶಂ ರವರಿಗೆ ಬರೆದ ಉತ್ತರದಲ್ಲಿ ಪ್ರಸ್ತಾಪಿಸಿರುವ ವಿಚಾರ ನಿಜಕ್ಕೂ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿತು. ನಮ್ಮ ಪತ್ರಿಕೆಯವರಿಗೆ ಸೃಜನಶೀಲತೆಯೆಂದರೆ ಏನು ಎಂಬ ಅರಿವಿಲ್ಲ ಅಂತ ಅನ್ನಿಸುತ್ತದೆ. ಸ್ವಾರಸ್ಯ ನಟಿಮಣಿಯ ಛಾಯಾಚಿತ್ರದಲ್ಲಿ ಇದೇ ಎಂದು ಅವರು ಭಾವಿಸಿರುವಂತಿದೆ. ಧಿಕ್ಕಾರವಿರಲಿ ಇಂತಹ ಮೂಢರಿಗೆ.
-ರಾಜೇಶ್ ಮಂಜುನಾಥ್Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-1493881956935970938.post-88486729625057478762009-02-12T04:03:00.000-08:002009-02-12T04:03:00.000-08:00ಒಳ್ಳೆ ಟೋಪಿ ಕಲೆಕ್ಷನ್ ಸರ್ .. :)ಒಳ್ಳೆ ಟೋಪಿ ಕಲೆಕ್ಷನ್ ಸರ್ .. :)Pramodhttps://www.blogger.com/profile/13709651235702587491noreply@blogger.comtag:blogger.com,1999:blog-1493881956935970938.post-46130683314821299432009-02-12T02:07:00.000-08:002009-02-12T02:07:00.000-08:00ಶ್ರೀ ಶಂ ಸರ್,ಟೋಪಿಗಳನ್ನು ನೋಡಿದ್ದಕ್ಕೆ ಥ್ಯಾಂಕ್ಸ್........ಶ್ರೀ ಶಂ ಸರ್,

ಟೋಪಿಗಳನ್ನು ನೋಡಿದ್ದಕ್ಕೆ ಥ್ಯಾಂಕ್ಸ್.....
ನೀವು ಹೇಳಿದಂತೆ ನಾನು ತೆಗೆದ ಫೋಟೊ ಮತ್ತು ಲೇಖನಗಳನ್ನು ಸುಧಾ, ತರಂಗ ವಾರಪತ್ರಿಕೆಗಳಿಗೆ ನಿಯಮಿತವಾಗಿ ಬರೆಯುತ್ತಿದ್ದೆ....ಹಾಗೆ ಫೋಟೊಗ್ರಫಿಗೆ ಸಂಭಂದಿಸಿದಂತೆ ಬರೆಯಲು ಪ್ರೇರೆಪಿಸಿದ್ದೆ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರು...ಅವರು ಆಗ ಸುಧಾ ಸಂಪಾದಕರಾಗಿದ್ದರು. ಅವರ ನಂತರ ಮಂಜುಳ ಮೇಡಮ್ರವರು ಇದ್ದಾಗಲು ಇದೇ ಪ್ರೋತ್ಸಾಹ ನನ್ನನ್ನು ಸೇರಿದಂತೆ ಎಲ್ಲಾ[ನಾನು, ಮಲ್ಲಿಕಾರ್ಜುನ್, ನಾಗೇಂದ್ರ ಮತ್ಮರ್ಡು, ವಿನಾಯಕ್ ನಾಯಕ್, ಪ್ರಕಾಶ ಕಂದಕೋರ, ಇತ್ಯಾದಿ] ಯುವ ಬರಹಗಾರರಿಗೆ ಇತ್ತು. ಎಲ್ಲರೂ ಒಬ್ಬರಿಗಿಂತ ಒಬ್ಬರು ಆರೋಗ್ಯಪೂರ್ಣವಾದ ಸ್ಪರ್ಧೆ ಮತ್ತು ಸ್ಫೂರ್ತಿಯಿಂದ ಬರೆಯುತ್ತಿದ್ದೇವು ಮತ್ತು ಹಾಗೆ ಪ್ರಕಟವಾಗಿಯೂ ಇತ್ತು.....ಯಾವಾಗ ಇವರಿಬ್ಬರ ಸ್ಥಾನ ಬದಲಾಗಿ ಬೇರೆಯವರು ಬಂದರೋ ಅಲ್ಲಿಂದಾಚೆಗೆ ನಾವು ಕೊಟ್ಟ [ಈಗಲೂ ಕೊಡುತ್ತಿರುವ]ಫೋಟೊಗಳು, ಅದಕ್ಕೆ ಸಂಭಂದಪಟ್ಟ ಬರಹಗಳೆಲ್ಲಾ ಗೋಡೆಗೆಸೆದ ಬಾಲಿನಂತೆ ವಾಪಸು ಬರುತ್ತಿವೆ.[ನಾವು ಕೊಡುವ ಬರಹಗಳೆಲ್ಲಿ ಹೊಸತನವಿಲ್ಲ, ಸೃಜನಶೀಲತೆಯಿಲ್ಲವೆಂದು ಸಂಪಾದಕರು ಹೇಳಿದರು]..ಇನ್ನೂ ಕೆಲವು ಗಾಳಿ ಇಳಿದ ಬಲೂನಿನಂತೆ ಕ.ಬು ಸೇರುತ್ತಿವೆ...ಆಮೇಲೆ ನಾವೆಲ್ಲಾ ಈ ರೀತಿ ಬ್ಲಾಗಿಗೆ ಬಂದಿದ್ದು...
ಮತ್ತೊಂದು ವಿಚಾರ. ನಾನು ವೃತ್ತಿಯಲ್ಲಿ ದಿನಪತ್ರಿಕೆ ವಿತರಕ..ಹಿರಿಯ ಸಂಪಾದಕರಿದ್ದ ಸಮಯದಲ್ಲಿ ನಾನು ೨೫ ಸುಧಾ ಮತ್ತು ೩೦ ತರಂಗಗಳನ್ನು ಗಿರಾಕಿಗಳ ಮನೆಗೆ ಕಳಿಸುತ್ತಿದ್ದೆ...ಆಗ ಓದುಗರಿದ್ದರು..ಈಗ ಕೇವಲ ೮ ಸುಧಾ, ಮತ್ತು ೧೧ ತರಂಗಗಳನ್ನು ತರಿಸುತ್ತೇನೆ...ಗಿರಾಕಿಗಳನ್ನು ಕೇಳಿದರೆ ಆಯ್ಯೋ ಹೋಗ್ರಿ..ಅದರಲ್ಲಿ ಏನಿರುತ್ತೆ...ಕವರ್ ಪೇಜಿನಲ್ಲಿ ಕತ್ರಿನಾ ಕೈಫ್ ಫೋಟೊ ಹಾಕೊ ಮಟ್ಟಕ್ಕೆ ಬಂದಿದೆ ಸುಧಾ ಅದರಲ್ಲಿ ಏನು ಒದೋದು ಅನ್ನುತ್ತಾರೆ. ಇದೇ ಅಭಿಪ್ರಾಯ ತರಂಗ ಮೇಲು ಇದೆ.]

ಮತ್ತೆ ನನ್ನ ಬಳಿ ಇನ್ನೂ ಸುಮಾರು ೫ ಸರಣಿಗಾಗುವಷ್ಟು ಟೋಪಿಗಳಿವೆ...ಅವುಗಳನ್ನು ಮುಂದೆ ಹಾಕುತ್ತೇನೆ..ಹೀಗೆ ಬರುತ್ತಿರಿ....
ಸಾಧ್ಯವಾದರೆ ನಿಮ್ಮ ಈಮೇಲ್ ಐಡಿ ಕೊಡ್ತೀರಾ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-17475817815663066872009-02-11T20:31:00.000-08:002009-02-11T20:31:00.000-08:00ಶಿವುಸೂಪರ್ ಕೆಲ್ಸ ಕಣ್ರಿ.ನಿವ್ಯಾಕೆ ಈ ಟೋಪಿಯ ಕುರಿತು ...ಶಿವು

ಸೂಪರ್ ಕೆಲ್ಸ ಕಣ್ರಿ.
ನಿವ್ಯಾಕೆ ಈ ಟೋಪಿಯ ಕುರಿತು ಸುಧಾಕ್ಕೆ ತರಂಗಾಕ್ಕೆ ಬರೆಯಬಾರದು ಅಂತ. ಅದೆಲ್ಲಿಂದ ಸಂಗ್ರಹಿಸಿದಿರಿ ಅಷ್ಟೊಂದು ಫೋಟೋ.
ನೈಸ್ ವರ್ಕ್
ಟೋಪಿಲಿ ಇಷ್ಟೋಂದು ಬಗೆನಾ?Anonymoushttps://www.blogger.com/profile/09905412413261362848noreply@blogger.comtag:blogger.com,1999:blog-1493881956935970938.post-54193764299787781152009-02-11T04:07:00.001-08:002009-02-11T04:07:00.001-08:00ಪರಂಜಪೆ ಸರ್,ನೀವು ನನ್ನ ಲೇಖನ ತಂಗಿ ಇದೋ ನಿನಗೊಂದು ಪತ್...ಪರಂಜಪೆ ಸರ್,

ನೀವು ನನ್ನ ಲೇಖನ ತಂಗಿ ಇದೋ ನಿನಗೊಂದು ಪತ್ರ ಲೇಖನವನ್ನು ಓದಿ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-90397444772731177682009-02-11T04:07:00.000-08:002009-02-11T04:07:00.000-08:00ಭಾರ್ಗವಿ ಮೇಡಮ್, ಥ್ಯಾಂಕ್ಸ್....ರಾಘವ ಶರ್ಮ, ಥ್ಯಾಂಕ್ಸ್...ಭಾರ್ಗವಿ ಮೇಡಮ್, ಥ್ಯಾಂಕ್ಸ್....

ರಾಘವ ಶರ್ಮ, ಥ್ಯಾಂಕ್ಸ್.....

ಹರೀಶ್ ಮಾಂಬಾಡಿ,

ಟೋಪಿ ಜೊತೆಗೆ ತಲೆಯೊಳಗಿರುವುದನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-84672537061711968662009-02-11T01:54:00.000-08:002009-02-11T01:54:00.000-08:00ಒಳ್ಳೆ ಟೋಪಿ ಹಾಕ್ತೀರಿ ಮಾರ್ರೆ ನೀವು ..!! :) :)ಒಳ್ಳೆ ಟೋಪಿ ಹಾಕ್ತೀರಿ ಮಾರ್ರೆ ನೀವು ..!! :) :)ಕೆ. ರಾಘವ ಶರ್ಮhttps://www.blogger.com/profile/04512752708389887508noreply@blogger.comtag:blogger.com,1999:blog-1493881956935970938.post-5893601379803128462009-02-11T00:42:00.000-08:002009-02-11T00:42:00.000-08:00ಶಿವು ಅವರೆ...ತ೦ಗೀ ನಿನಗೆ ಇದೋ ಒ೦ದು ಪತ್ರ ಎ೦ಬ ನಿಮ್ಮ ಭಾವ...ಶಿವು ಅವರೆ...
ತ೦ಗೀ ನಿನಗೆ ಇದೋ ಒ೦ದು ಪತ್ರ ಎ೦ಬ ನಿಮ್ಮ ಭಾವುಕ ಬರಹ ಓದಿದೆ. ಸೋದರತ್ವದ ಭಾವನೆಯೇ ಒ೦ದು ಮಧುರ ಅನುಭೂತಿ ಅಲ್ಲವೇ ? ನಿಮ್ಮ ಬರಹದಲ್ಲಿನ ಆಪ್ತತೆ ಇಷ್ಟವಾಯಿತು. ನೀವು ಓದುವ೦ತೆ ಜ್ಞಾಪಿಸಿದ್ದಕ್ಕೆ thanks. ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1493881956935970938.post-28551864777818578132009-02-11T00:26:00.000-08:002009-02-11T00:26:00.000-08:00ಟೋಪಿಯೂ, ಅದರೊಳಗಿನ ಮಂಡೆಯೂ ಭಾರೀ ಖುಷಿ ಕೊಟ್ಟಿತು...:)ಟೋಪಿಯೂ, ಅದರೊಳಗಿನ ಮಂಡೆಯೂ ಭಾರೀ ಖುಷಿ ಕೊಟ್ಟಿತು...:)ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-1493881956935970938.post-27860401898400367502009-02-10T08:38:00.000-08:002009-02-10T08:38:00.000-08:00ಚಂದದ ಟೋಪಿಗಳಿಗೆ ಚಂದದ ವಿವರಣೆ.ಚಂದದ ಟೋಪಿಗಳಿಗೆ ಚಂದದ ವಿವರಣೆ.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-1493881956935970938.post-25933409505781958622009-02-09T23:59:00.000-08:002009-02-09T23:59:00.000-08:00ಹೇಮಾಶ್ರಿ ಮೇಡಮ್,ಟೋಪಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೇಮಾಶ್ರಿ ಮೇಡಮ್,

ಟೋಪಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-41806854352124516942009-02-09T23:58:00.000-08:002009-02-09T23:58:00.000-08:00ಆಶೋಕ್,ಟೋಪಿಗಳು, ಮತ್ತು ಅದರ ಮಾಹಿತಿಗಳು ಖಂಡಿತ ನಿಮ್ಮ ...ಆಶೋಕ್,

ಟೋಪಿಗಳು, ಮತ್ತು ಅದರ ಮಾಹಿತಿಗಳು ಖಂಡಿತ ನಿಮ್ಮ ಚಿತ್ತ ಕೆಡಿಸುವುದಿಲ್ಲ.....ಚಿತ್ತ ಕೆಡಿಸುವ ಲೇಖನ ಮುಂದಿನ ವ್ಯಾಲೆಂಟೈನ್ಸ್ ಡೇ ಬರುತ್ತೆ ತಪ್ಪದೇ ಬನ್ನಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91406471023542773502009-02-09T23:56:00.000-08:002009-02-09T23:56:00.000-08:00ಪ್ರದೀಪ್,ಹಾಕಿಸಿಕೊಳ್ಳುವವರು ಇರುವಾಗ ನಾನ್ ಯಾವಾಗಲು ರ...ಪ್ರದೀಪ್,

ಹಾಕಿಸಿಕೊಳ್ಳುವವರು ಇರುವಾಗ ನಾನ್ ಯಾವಾಗಲು ರೆಡಿ!shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-57975650860071177892009-02-09T22:21:00.000-08:002009-02-09T22:21:00.000-08:00the topis are too good.your creative eye is marvel...the topis are too good.
your creative eye is marvellous !hEmAsHrEehttps://www.blogger.com/profile/03204380387029133268noreply@blogger.comtag:blogger.com,1999:blog-1493881956935970938.post-23137319283368450012009-02-09T21:19:00.000-08:002009-02-09T21:19:00.000-08:00ಚಿತ್ರಗಳು ಚಿತ್ತ ಸೆಳೆದವು...http://mysoremallige01.bl...ಚಿತ್ರಗಳು ಚಿತ್ತ
ಸೆಳೆದವು...
http://mysoremallige01.blogspot.com/Ashok Uchangihttps://www.blogger.com/profile/08584434041580800425noreply@blogger.comtag:blogger.com,1999:blog-1493881956935970938.post-17195369924341581782009-02-09T21:01:00.000-08:002009-02-09T21:01:00.000-08:00ಟೋಪಿ ಹಾಕೋದ್ರಲ್ಲಿ ನಿಸ್ಸೀಮರೌ ಕಣ್ರೀ ನೀವು! ;-) ;-D ;-)...ಟೋಪಿ ಹಾಕೋದ್ರಲ್ಲಿ ನಿಸ್ಸೀಮರೌ ಕಣ್ರೀ ನೀವು! ;-) ;-D ;-) ;-DAnonymousnoreply@blogger.com